ಉಬುಂಟು ಆಭಿವರ್ಧಕರಾದ ಕೆನೋನಿಕಲ್ ಲಿಮಿಟೆಡ್‍ ನಿರ್ವಹಣಾ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ಪ್ರತೀ ಆರು ತಿಂಗಳುಗಳಿಗೊಮ್ಮೆ ಬಿಡುಗಡೆಮಾಡುತ್ತಾರೆ. ಅಂತಹ ಆವೃತ್ತಿಗಳ ಆವೃತ್ತಿ ಸಂಖ್ಯೆಯು ಬಿಡುಗಡೆಗೊಳ್ಳುವ ವರ್ಷ ಮತ್ತು ತಿಂಗಳಿನಿಂದ ಕೂಡಿರುತ್ತದೆ. ಉದಾಹರಣೆಗೆ, ಮೊದಲ ಉಬುಂಟು ಆವೃತ್ತಿ "ಉಬುಂಟು ೪.೧೦" ಬಿಡುಗಡೆಗೊಂಡಿದ್ದು ೨೦೦೪ರ ಅಕ್ಟೋಬರ್‍ ೨೦. ಇದರ ಪರಿಣಾಮವಾಗಿ, ಭವಿಷ್ಯದ ಆವೃತ್ತಿ ಸಂಖ್ಯೆಗಳು (ಬಿಡುಗಡೆ ತಡವಾದ ಪಕ್ಷದಲ್ಲಿಯೂ ಕೂಡ) ಬಿಡುಗಡೆ ಸಂದರ್ಭದ ತಿಂಗಳು ಮತ್ತು ವರ್ಷವನ್ನು ಹೊಂದಿರುತ್ತವೆ. ಪ್ರತಿ ಉಬುಂಟು ಆವೃತ್ತಿಯು ಗ್ನೋಮ್‍ನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಗ್ನೋಮ್‍ ಪ್ರತಿಯಾಗಿ .Orgನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಪರಿಣಾಮವಾಗಿ, ಪ್ರತಿ ಉಬುಂಟು ಬಿಡುಗಡೆಯು ಗ್ನೋಮ್‍ ಮತ್ತು .Orgನ ಹೊಸ ಆವೃತ್ತಿಗಳನ್ನು ಹೊಂದಿರುತ್ತದೆ. ಸಮಸಂಖ್ಯೆಯ ವರ್ಷಗಳ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳುವ (ಪ್ರತಿ ನಾಲ್ಕನೇ) ಆವೃತ್ತಿಯು ಕೆನೋನಿಕಲ್ ಮೂಲಕ ದೀರ್ಘಕಾಲದ ಬೆಂಬಲ (ಲಾಂಗ್‍ಟರ್ಮ್ ಸಪೋರ್ಟ್, ) ಪಡೆಯಲಿದ್ದು, ಐದು ವರ್ಷಗಳ ಕಾಲ ಸಾಫ್ಟ್‍ವೇರ್ ಅಪ್‍ಡೇಟ್‍ಗಳು ಮತ್ತು ತಾಂತ್ರಿಕ ಬೆಂಬಲ (ಚಂದಾ ಸೇವೆ) ಸಹ ಲಭ್ಯವಿದೆ. ಆದಾಗ್ಯೂ, ೧೨.೦೪ಕ್ಕಿಂತ ಹಿಂದಿನ ಡೆಸ್ಕ್ಟಾಪ್ ಆವೃತ್ತಿಯ ಬಿಡುಗಡೆಗಳಿಗೆ ಕೇವಲ ಮೂರು ವರ್ಷಗಳ ಬೆಂಬಲ ಲಭ್ಯವಿತ್ತು. ೧೪.೦೪ ಮತ್ತು ೧೬.೦೪ ಪ್ರಸ್ತುತ ಆವೃತ್ತಿಗಳಾಗಿವೆ. ೧೩.೦೪ಕ್ಕಿಂತ ಹಿಂದಿನ, ಅಲ್ಲದ ಇತರೆ ಆವೃತ್ತಿಗಳಿಗೆ ಸಾಮಾನ್ಯವಾಗಿ ೧೮ ತಿಂಗಳುಗಳು ಅಥವಾ ಕನಿಷ್ಟ ಮುಂದಿನ ಆವೃತ್ತಿಯ ಬಿಡುಗಡೆವರೆಗು ಬೆಂಬಲ ಲಭ್ಯವಿತ್ತು. ೧೩.೦೪ ನಂತರದ ಎಲ್ಲಾ ಅಲ್ಲದ ಆವೃತ್ತಿಗಳ ಬೆಂಬಲದ ಅವಧಿಯನ್ನು ಅರ್ಧಮಟ್ಟಕ್ಕೆ (೯ ತಿಂಗಳು) ಇಳಿಸಲಾಯಿತು. == ಹೆಸರಿಸುವ ಪರಿಪಾಠ == ಉಬುಂಟು ಆವೃತ್ತಿಗಳಿಗೆ ಒಂದು ವಿಶೇಷಣ ಮತ್ತು ಅದರ ಮೊದಲಾಕ್ಷರದಿಂದ ಪ್ರಾರಂಭವಾಗುವ ಪ್ರಾಣಿಯೊಂದರ ಹೆಸರನ್ನೊಳಗೊಂಡ ಸಂಕೇತನಾಮಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ಉಬುಂಟು ೬.೦೬ ಆವೃತ್ತಿಯ ಸಂಕೇತನಾಮ ಡೇಪರ್ ಡ್ರೇಕ್ (: ಲವಲವಿಕೆ, : ಗಂಡು ಬಾತು). ಮೊದಲೆರಡು ಆವೃತ್ತಿಗಳನ್ನು ಹೊರತುಪಡಿಸಿ, ಎಲ್ಲಾ ಆವೃತ್ತಿಗಳ ಸಂಕೇತನಾಮವನ್ನು ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ನೀಡಲಾಗಿದೆ. ಸಾಮಾನ್ಯವಾಗಿ ಉಬುಂಟು ಆವೃತ್ತಿಗಳನ್ನು ಅವುಗಳ ಸಂಕೇತನಾಮದ ವಿಶೇಷಣ ಭಾಗವನ್ನು ಮಾತ್ರ ಬಳಸಿ ಕರೆಯಲಾಗುತ್ತದೆ. == ಬಿಡುಗಡೆಯ ಇತಿಹಾಸ == === ಉಬುಂಟು ೪.೧೦ ವಾರ್ಟಿ ವಾರ್ಥೋಗ್ === === ಉಬುಂಟು ೫.೦೪ ಹೋರಿ ಹೆಡ್ಜ್‍ಹೋಗ್ === === ಉಬುಂಟು ೫.೧೦ ಬ್ರೀಜ಼ಿ ಬ್ಯಾಜರ್ === === ಉಬುಂಟು ೬.೦೬ ಡೇಪರ್ ಡ್ರೇಕ್ === === ಉಬುಂಟು ೬.೧೦ ಎಡ್ಜಿ ಎಫ಼್ಟ್ === === ಉಬುಂಟು ೭.೦೪ ಫ಼ೀಸ್ಟಿ ಫ಼ಾನ್ === === ಉಬುಂಟು ೭.೧೦ ಗಟ್ಸಿ ಗಿಬ್ಬನ್ === === ಉಬುಂಟು ೮.೦೪ (ಹಾರ್ಡಿ ಹೆರಾನ್) === === ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ್ === === ಉಬುಂಟು ೯.೦೪ ಜಾಂಟಿ ಜಾಕ್ಕಲೋಪ್ === === ಉಬುಂಟು ೯.೧೦ ಕಾರ್ಮಿಕ್ ಕೊಯಾಲಾ === === ಉಬುಂಟು ೧೦.೦೪ ಲ್ಯೂಸಿಡ್ ಲಿಂಕ್ಸ್ === === ಉಬುಂಟು ೧೦.೧೦ ಮೇವರಿಕ್ ಮೀರ್ಕಟ್ === === ಉಬುಂಟು ೧೧.೦೪ ನೇಟ್ಟಿ ನಾರ್‍ವಾಲ್ === === ಉಬುಂಟು ೧೧.೧೦ ಒನೆರಿಕ್ ಓಸೆಲಾಟ್ === === ಉಬುಂಟು ೧೨.೦೪ ಪ್ರಿಸೈಸ್ ಪಾಂಗೋಲಿನ್ === === ಉಬುಂಟು ೧೨.೧೦ ಕ್ವಾಂಟಲ್‍ ಕೇಜ಼ಲ್ === === ಉಬುಂಟು ೧೩.೦೪ ರೇರಿಂಗ್ ರಿಂಗ್‍ಟೇಯ್ಲ್ === === ಉಬುಂಟು ೧೩.೧೦ ಸಾಸಿ ಸಲಮಾಂಡರ್ === ||ಉಬುಂಟು ೧೩.೧೦ ಸಾಸಿ ಸಲಮಾಂಡರ್ ( ) === ಉಬುಂಟು ೧೪.೦೪ ಟ್ರಸ್ಟಿ ಠಾರ್ === === ಉಬುಂಟು ೧೪.೧೦ ಯೂಟೋಪಿಕ್ ಯೂನಿಕಾರ್ನ್ === === ಉಬುಂಟು ೧೫.೦೪ ವಿವಿಡ್ ವೆರ್ವೆಟ್ === === ಉಬುಂಟು ೧೫.೧೦ ವೈಲಿ ವೇರ್‍ವುಲ್ಫ಼್ === === ಉಬುಂಟು ೧೬.೦೪ ಜ಼ಿನಾಯ್ಲ್ ಜ಼ೀರಸ್ === === ಉಬುಂಟು ೧೬.೧೦ ಯಾಕಿಟಿ ಯಾಕ್ === === ಉಬುಂಟು ೧೭.೦೪ ಜ಼ೆಸ್ಟಿ ಜ಼ೇಪಸ್ === ||ಉಬುಂಟು ೧೭.೦೪ ಜ಼ೆಸ್ಟಿ ಜ಼ೇಪಸ್ ( ) === ಉಬುಂಟು ೧೭.೧೦ ಆರ್ಟ್‍ಫ಼ುಲ್ ಆರ್ದ್‍ವಾರ್ಕ್ === === ಉಬುಂಟು ೧೮.೦೪ === == ಆವೃತ್ತಿಗಳು == == ಉಲ್ಲೇಖಗಳು ==